ಸಹೋದಯ ಬೆಥನಿ ಸೇವಾ ಕೇಂದ್ರದ ವತಿಯಿಂದ ಪೆರ್ಮನ್ನೂರು ಪರಿಸರದ ಬಡ ಕುಟುಂಬಗಳಿಗೆ ಆಹಾರ ಪೊಟ್ಟಣ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಸಹೋದಯ ಬೆಥನಿ ಸೇವಾ ಕೇಂದ್ರದ ಸಂಯೋಜಕರಾದ ಭಗಿನಿ ಲೀನಾ ಡಿ’ಕೋಸ್ಟ ಭ|ವಲೆನ್‍ಟೀನಾ ಭ| ಸ್ವಿನೀ ಮೊದಲಾದವರು ಭಾಗವಹಿಸಿ ಆಹಾರ ಪೊಟ್ಟಣ, ಮಾಸ್ಕ್, ಸೋಪು, ಕಾಫ್‍ಲೇಟ್ ವಿತರಿಸಲಾಯಿತು.

Comments powered by CComment

Contact Us

Bethany Social  Service Trust ®
Sahodaya Bethany Seva Kendra
Bendur
Mangalore-575002

Phone: 0824-2214156

E-Mail:[email protected]

Copyright ©2020 www.bsstmangalore.org.

Powered by