ಸಹೋದಯ ಬೆಥನಿ ಸೇವಾ ಕೇಂದ್ರದ ವತಿಯಿಂದ ಕಾಟಿಪಳ್ಳ ಇಲ್ಲಿನ ಮಹಿಳಾ ಸ್ವ-ಸಹಾಯ ಗುಂಪಿನ ಸದಸ್ಯರಿಗೆ ಔಷಧಿ ಕಿಟ್ ವಿತರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಭ| ದುಲ್ಛಿಸ್, ಸಹೋದಯ ಸಂಸ್ಥೆಯ ಕಾರ್ಯಕರ್ತೆಯಾದ ಕು|ಐರಲ್ ಹಾಗೂ ಸಂಘದ ಅಧ್ಯಕ್ಷರು ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವು ದೇವರ ಸ್ಮರಣೆಯೊಂದಿಗೆ ಆರಂಭಿಸಲಾಯಿತು ನಂತರ 25 ಮಂದಿ ಮಕ್ಕಳಿಗೆ ಪ್ರೋಟಿನ್ , ಕಾಫ್‍ಲೆಟ್, ಸೋಪನ್ನು ವಿತರಿಸಲಾಯಿತು. ಹಾಗೂ 30 ಬಡ ಕುಟುಂಬಗಳಿಗೆ ಸಾಬೂನು, ಪ್ರೋಟಿನ್, ಕಾಫ್‍ಲೆಟ್ ವಿತರಿಸಲಾಯಿತು. ಹಾಗೂ 6 ಮಂದಿಗೆ ಕೆಟಲ್,ಸ್ಟೀಮರ್,ಪ್ಲಾಸ್ಕ್ ವಿತರಿಸಲಾಯಿತು ಮತ್ತು 3 ಕುಟುಂಬಗಳಿಗೆ ಚಾಪೆ,ಬಕೆಟ್,ಮಗ್ ವಿತರಿಸಲಾಯಿತು. ಒಟ್ಟು 55 ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

Comments powered by CComment

Contact Us

Bethany Social  Service Trust ®
Sahodaya Bethany Seva Kendra
Bendur
Mangalore-575002

Phone: 0824-2214156

E-Mail:[email protected]

Copyright ©2020 www.bsstmangalore.org.

Powered by