ಅಭಿನಂದನೆಗಳು
ಸಹೋದಯ ಸಂಸ್ಥೆಯ ಹಿರಿಯ ಸಂಪಾದಕಿ,ಲೇಖಕಿಯಾದ ಬಿಂ.ಎಂ ರೋಹಿಣಿ ಇವರು ಸಂಪಾದಿಸಿದ
“ವೇಶ್ಯಾವಾಟಿಕೆಯ ಕಥೆ-ವ್ಯಥೆ” ಎಂಬ ಪುಸ್ತಕವು ಮೇ 07 ರಂದು ಬಿಡುಗಡೆಗೊಂಡಿತ್ತು. ಇವರಿಗೆ ಸಹೋದಯ ಬೆಥನಿ ಸೇವಾ ಕೇಂದ್ರದ ವತಿಯಿಂದ ಹಾರ್ಧಿಕ ಶುಭಾಶಯಗಳು.

ನಿರ್ದೇಶಕಿ : ಭ| ಶಾಂತಿ ಪ್ರಿಯ ಬಿ.ಎಸ್
ಸಂಯೋಜಕಿ : ಭ| ಲೀನಾ ಡಿ ಕೋಸ್ಟ ಬಿ.ಎಸ್ ಹಾಗೂ ಸಿಬ್ಬಂದಿ ವರ್ಗ
ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು, ಮಂಗಳೂರು

 

 

 

Comments powered by CComment

Contact Us

Bethany Social  Service Trust ®
Sahodaya Bethany Seva Kendra
Bendur
Mangalore-575002

Phone: 0824-2214156

E-Mail:[email protected]

Copyright ©2020 www.bsstmangalore.org.

Powered by