ದಿನಾಂಕ 17.03.2022 ರಿಂದ 19.03.02022 ರ ವರೆಗೆ ಸಹೋದಯ ಬೆಥನಿ ಸೇವಾ ಕೇಂದ್ರದ ವತಿಯಿಂದ ಸಹೋದಯ ಸಭಾಂಗಣದಲ್ಲಿ ಎಫ್‍ವಿಟಿಆರ್‍ಎಸ್ ಮಹಿಳಾ ಸ್ವ-ಉದ್ಯೋಗ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಕಾರ್ಯಕ್ರಮದಲ್ಲಿ ಸಹೋದಯ ಬೆಥನಿ ಸೇವಾ ಕೇಂದ್ರದ ಸಂಯೋಜಕರಾದ ಭ| ಲೀನಾ ಡಿ ಕೋಸ್ಟ, ಶ್ರೀ ಸಜೇಶ್, ಕ್ಲೇರ ಡಿಕುನ್ಹ ಕ್ಷೇತ್ರ ಕಾರ್ಯ ಸಂಯೋಜಕರು, ಕಾರ್ಯಕರ್ತೆಯರು ಮೊದಲಾದವರು ಉಸ್ಥಿತರಿದ್ದರು. ಶ್ರೀಮತಿ ಶೋಭಾ ಹಾಗೂ ಶ್ರೀಮತಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ 3 ದಿನದ ಸ್ವ ಉದ್ಯೋಗದ ಬಗ್ಗೆ ಮಾಹಿತಿ ತರಬೇತಿಯನ್ನು ನೀಡಿದರು.

From Sahodaya Bethany Seva Kendra Sr Leena D’Costa the program coordinator identified the 50 self help group members who had an aptitude were selected to take up small scale business. Thereafter in two groups trainings were conducted for the SHG members to take the Entrepreneurship program. By Mrs Sunitha at Mulki and Mrs Shobha at Sahodaya Bendur. As well as other 150 women were given training in their respective NGO centre’s.

Comments powered by CComment

Contact Us

Bethany Social  Service Trust ®
Sahodaya Bethany Seva Kendra
Bendur
Mangalore-575002

Phone: 0824-2214156

E-Mail:[email protected]

Copyright ©2020 www.bsstmangalore.org.

Powered by