ದಿನಾಂಕ 24.01.2022 ರಂದು ಶಕ್ತಿನಗರ, ಬಿಜೈ, ವಳಚ್ಚಿಲ್, ಗೋರಿಗುಡ್ಡ, ಬಾಬುಗುಡ್ಡ, ಬಜ್ಜೋಡಿ, ಫಳ್ನೀರ್, ಸೂಟರ್‍ಪೇಟೆ ಪರಿಸರದ ಬಡ ಜನರಿಗೆ ಆಹಾರ ಪೊಟ್ಟಣ ವಿತರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಸಹೋದಯ ಬೆಥನಿ ಸೇವಾ ಕೇಂದ್ರದ ನಿರ್ದೇಶಕರಾದ ಭ| ಶಾಂತಿಪ್ರಿಯ ಇವರು ಕೊರೋನಾ ರೋಗದ ಮುಂಜಾಗ್ರತೆ ಕ್ರಮದ ಬಗ್ಗೆ ಮಾಹಿತಿಯನ್ನು ನೀಡಿ ನಂತರ ಆಹಾರ ಪೊಟ್ಟಣ,ಸೋಪು,ಕಾಫ್‍ಲೇಟ್, ಮಾಸ್ಕ್ ಮೊದಲಾದವುಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಹೋದಯ ಬೆಥನಿ ಸೇವಾ ಕೇಂದ್ರದ ಸಂಯೋಜಕರಾದ ಭ| ಲೀನಾ ಡಿ;ಕೋಸ್ಟ, ಸಿಬ್ಬಂದಿ ವರ್ಗ, ಎಮ್. ಎಸ್. ಡಬ್ಲ್ಯೂ ವಿದ್ಯಾರ್ಥಿನಿಯರು ಮೊದಲಾದವರು ಭಾಗವಹಿಸಿದ್ದರು.

Comments powered by CComment

Latest News

Contact Us

Bethany Social  Service Trust ®
Sahodaya Bethany Seva Kendra
Bendur
Mangalore-575002

Phone: 0824-2214156

E-Mail:[email protected]

Copyright ©2020 www.bsstmangalore.org.

Powered by